Pakistan PM Shehbaz Sharif cries foul over Indus Water Treaty at SCO after India's snub
ನೀರು ನಮ್ಮ ಪ್ರದೇಶದ ಜೀವನಾಡಿ. ನೀರನ್ನು ಎಂದಿಗೂ ರಾಜಕೀಯ ಅಸ್ತ್ರವಾಗಿ یا ಬೆದರಿಕೆಯಾಗಿ ಬಳಸಬಾರದು. ಹಂಚಿಕೆಯಾದ ನೀರಿಗೆ ಸಂಬಂಧಿಸಿದ ಒಪ್ಪಂದಗಳನ್ನು ಎಲ್ಲರೂ ಶರತ್ತುಗಳಿಲ್ಲದೆ ಪಾಲಿಸಬೇಕು ಎಂದು ಹೇಳಿದರು. ಪಾಕಿಸ್ತಾನ ಪ್ರಧಾನಿ ಶಹಬಾಝ್ ಶರೀಫ್ ಅವರು SCO ಶೃಂಗಸಭೆಯಲ್ಲಿ ನೀಡಿದ ಭಾಷಣದಲ್ಲಿ ಹೇಳಿದ್ರು
Pakistan Prime Minister Shehbaz Sharif, in his address at the Shanghai Cooperation Organisation (SCO) Summit, said that water is the lifeline of the region and should never be used as a political weapon or a means of intimidation.
He stressed that agreements related to shared water resources should be respected and followed by all parties without conditions.
#ShehbazSharif #Pakistan #SCOSummit #SCO #WaterSharing #WaterPolitics #IndiaPakistan #IndusWatersTreaty #PakistanNews #InternationalNews #SouthAsia #BreakingNews
~ED.522~PR.28~VG.HM~