Siddaramaiah Moves Court Over Social Media Campaign | Yathindra Calls Viral Video Fake
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ 'ಸುಳ್ಳು ಪ್ರಚಾರ'ಕ್ಕೆ ತಡೆ ಕೋರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿದ್ದು, ಈ ವಿವಾದದ ಕೇಂದ್ರಬಿಂದುವಾಗಿರುವ ವಿಡಿಯೋ ನಕಲಿಯಾಗಿದ್ದು, ತಮ್ಮ ತಂದೆಯ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದಲೇ ಇದನ್ನು ಸೃಷ್ಟಿಸಲಾಗಿದೆ ಎಂದು ಅವರ ಪುತ್ರ ಹಾಗೂ ಸಚಿವ ಯತೀಂದ್ರ ಮಂಗಳವಾರ ಆರೋಪಿಸಿದ್ದಾರೆ
Former Karnataka Chief Minister Siddaramaiah has approached the court seeking protection against alleged false propaganda circulating against him on social media. His son and Karnataka Minister Yathindra Siddaramaiah alleged on Tuesday that the video at the centre of the controversy is fake and was created with the intention of damaging his father's reputation.
#Siddaramaiah #YathindraSiddaramaiah #KarnatakaNews #KarnatakaPolitics #ViralVideo #SocialMedia #Congress #PoliticalNews #BreakingNews #KannadaNews #aachi #aachimasala
Also Read
Siddaramaiah: ಸ್ಟಿಂಗ್ ಆಪರೇಷನ್: ವಿಡಿಯೋ ತುಣುಕುಗಳ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ :: https://kannada.oneindia.com/news/karnataka/siddaramaiah-former-chief-minister-moves-court-to-stop-publication-and-broadcast-of-sting-operati-471201.html?ref=DMDesc
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಬಿಜೆಪಿ ಸರ್ಕಾರದ ಅವಸರದ ನಿರ್ಧಾರವೇ ಕಾರಣ ಎಂದ ಸಿದ್ದರಾಮಯ್ಯ :: https://kannada.oneindia.com/news/karnataka/sc-st-reservation-hike-quashed-former-chief-minister-siddaramaiah-blames-bjp-government-s-hasty-de-471179.html?ref=DMDesc
ರಕ್ಷಕರಿಗೇ ಇಲ್ಲ ರಕ್ಷಣೆ: 9 ತಿಂಗಳಿಂದ ವೇತನವಿಲ್ಲದೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪರದಾಟ :: https://kannada.oneindia.com/news/karnataka/child-helpline-1098-staff-unpaid-for-9-months-struggle-for-job-security-fair-wages-in-karnataka-471161.html?ref=DMDesc
~ED.522~PR.28~VG.HM~