Skip to playerSkip to main content
  • 9 hours ago
'ಆಂಧ್ರ ಕಿಂಗ್ ತಾಲೂಕ' ಇದೇ ಗುರುವಾರ ತೆರೆಗೆ ಬರೋದಕ್ಕೆ ಸಜ್ಜಾಗಿರೋ ಸಿನಿಮಾ. ನಮ್ಮ ರಿಯಲ್ ಉಪೇಂದ್ರ ಲಾಂಗ್ ಗ್ಯಾಪ್ ಬಳಿಕ ಟಾಲಿವುಡ್​​ನಲ್ಲಿ ಮಿಂಚಿರೋ ಸಿನಿಮಾ. 'ಆಂಧ್ರ ಕಿಂಗ್ ತಾಲೂಕ'  ನಲ್ಲಿ ಸೂಪರ್‌ಸ್ಟಾರ್ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದರೆ, ಅವರ ಡೈ ಹಾರ್ಡ್‌ ಫ್ಯಾನ್ ಆಗಿ ರಾಮ್ ಪೋತಿನೇನಿ ನಟಿಸಿದ್ದಾರೆ.

Category

🗞
News
Be the first to comment
Add your comment

Recommended