Skip to playerSkip to main content
  • 11 hours ago
ಬಿಗ್​ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ರಿಷಾ ಗೌಡ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್​ಬಾಸ್ ಮನೆಯೊಳಗೆ ಬೆಂಕಿ ಬಿರುಗಾಳಿಯಂತೆ ಎಂಟ್ರಿ ಕೊಟ್ಟಿದ್ದ ರಿಷಾ ಬಹುಬೇಗ ತಣ್ಣಗಾಗಿ ಹೊರಬಂದಿದ್ದಾರೆ. ರಿಷಾ ಬಿಗ್​ ಜರ್ನಿ ಇಷ್ಟು ಬೇಗ ಮುಗಿದ್ದೇಕೆ..? ಖುದ್ದು ರಿಷಾ ಏನಂತಾರೆ ನೋಡೋಣ ಬನ್ನಿ.

Category

🗞
News
Be the first to comment
Add your comment

Recommended