ಬಿಗ್ಬಾಸ್ ನಲ್ಲಿ ಕಳೆದ ವಾರವಿಡಿ ಬರೀ ಕಿತ್ತಾಟಗಳೇ ನಡೆದಿದ್ವು. ಸೋ ವೀಕೆಂಡ್ನಲ್ಲಿ ಕಿಚ್ಚ ಯಾರಿಗೆ ಹೇಗೆಲ್ಲಾ ಕ್ಲಾಸ್ ತೆಗೆದುಕೊಳ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಇತ್ತು. ಕೆಲವರಿಗೆ ಸಮಾಧಾನದಿಂದಲೇ ಕಿವಿಮಾತು ಹೇಳಿದ ಕಿಚ್ಚ, ಮತ್ತೆ ಕೆಲವರಿಗೆ ಮಾತಿನಲ್ಲೇ ಏಟು ಕೊಟ್ರು. ಅಶ್ವಿನಿಗೆ ಛೀಮಾರಿ ಹಾಕಿದ್ರೆ ತಪ್ಪು ತಿದ್ದಿಕೊಂಡು ಆಡವಾಡಿದ ರಕ್ಷಿತಾಗೆ ಚಪ್ಪಾಳೆ ಕೊಟ್ರು.
Be the first to comment