Skip to playerSkip to main content
  • 9 hours ago
ದರ್ಶನ್ ನಟನೆಯ ದಿ ಡೆವಿಲ್ ಥಿಯೇಟರ್ ಎಂಟ್ರಿಗೆ ಕೌಂಟ್​ಡೌನ್​ ಶುರುವಾಗಿದೆ. ಅದ್ರಲ್ಲೂ ಡಿಸೆಂಬರ್ 12ಕ್ಕೆ ಬರಬೇಕಿದ್ದ ಸಿನಿಮಾ ಒಂದು ದಿನ ಮೊದಲೇ ಫ್ಯಾನ್ಸ್ ಎದುರು ಬರಲಿದೆ. ಡಿಸೆಂಬರ್ 11ರ ಕ್ರಾಂತಿಗೆ ವೇದಿಕೆ ಸಿದ್ದವಾಗಿದೆ.

Category

🗞
News
Be the first to comment
Add your comment

Recommended