ದರ್ಶನ್ ಪುತ್ರ ವಿನೀಶ್ , ತನ್ನ ಸ್ಕೂಲ್ ನಲ್ಲಿ ಅಪ್ಪನ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ. ವಿನೀಶ್ ದರ್ಶನ್ನ ವಿಡಿಯೋ ಶೇರ್ ಮಾಡ್ತಿರೋ ದರ್ಶನ್ ಫ್ಯಾನ್ಸ್ ಜ್ಯೂನಿಯರ್ ದಾಸ ಅಂತ ಬಿರುದು ಕೊಡ್ತಾ ಇದ್ದಾರೆ. ಅಸಲಿಗೆ ಈಗಾಗ್ಲೇ ಎರಡು ಚಿತ್ರಗಳಲ್ಲಿ ನಟಿಸಿರೋ ವಿನೀಶ್ ದರ್ಶನ್ ಬಣ್ಣದ ದುನಿಯಾಗೆ ಬರೋದಕ್ಕೆ ಸಜ್ಜಾಗ್ತಾ ಇದ್ದಾನೆ.
Be the first to comment