CDS Upendra Dwivedi issued a strong message to Pakistan, stating that Operation Sindoor was only a “trailer” and India is fully prepared for any future challenges. His remarks come amid recent terror attacks and rising regional tensions. ಸಿಡಿಎಸ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿದ್ದು, ಆಪರೇಷನ್ ಸಿಂದೂರ ಕೇವಲ "ಟ್ರೈಲರ್" ಅಷ್ಟೇ ಎಂದು ಹೇಳಿದರು. ಇತ್ತೀಚಿನ ಉಗ್ರ ದಾಳಿಗಳ ನಡುವೆ ಭಾರತ ಯಾವುದೇ ಸವಾಲಿಗೂ ಸಿದ್ಧವಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
Be the first to comment