The Bihar results have turned the state leaders’ calculations upside down!
ಬಿಹಾರದ ಎಲೆಕ್ಷನ್ ಫಲಿತಾಂಶ ರಾಜ್ಯ ಬಿಜೆಪಿಯ ಕೆಲವು ನಾಯಕರಿಗೆ ಒಂದಷ್ಟು ಅಸಮಾಧಾನಕ್ಕೆ ಕಾರಣ ಎನ್ನಬಹುದು. ಕಾರಣ,ಬಿಹಾರದ ಎಲೆಕ್ಷನ್ ನಂತರ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಾರೆ ಅಂದುಕೊಂಡಿದ್ದರು, ಆದರೆ ಈಗ ಅಂತಹ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಆಗಿದೆ.
The Bihar election results have caused some dissatisfaction among a few leaders of the state BJP. The reason is that they had assumed Siddaramaiah would be removed from the Chief Minister’s post after the Bihar elections. But now, all those calculations have turned upside down.
Be the first to comment