What Did Terror Accused Amir Rashid Reveal During NIA Interrogation?
ದೆಹಲಿ ರೆಡ್ ಫೋರ್ಟ್ i20 ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಮೀರ್ ರಶೀದ್ ಅಲಿ ವಿಚಾರಣೆಯ ವೇಳೆ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ.ಆತ ಉಗ್ರ ಜಾಲದ ಸಂಪರ್ಕ, ಸಂಚು ರೂಪಿಸಿದ ವಿಧಾನ ಮತ್ತು ಆತ್ಮಹತ್ಯಾ ಬಾಂಬರ್ ಜೊತೆ ನಡೆದ ಸಂವಹನಗಳ ಬಗ್ಗೆ ತನಿಖೆಯಲ್ಲಿ ಸುಳಿವು ನೀಡಿದ್ದಾನೆ.
Amir Rashid Ali, accused in the Delhi Red Fort i20 blast case, has revealed several crucial details during interrogation.He reportedly disclosed links to a terror network, the planning process of the conspiracy, and his communication with the suicide bomber involved in the attack.
Be the first to comment