Skip to playerSkip to main content
Nitish Kumar likely to resign today; new govt to take oath on November 20

ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ನೀಡುವ ಸೂತ್ರ ಬಹುತೇಕ ಅಂತಿಮಗೊಂಡಿದೆ. ಹೀಗಾಗಿ ನಿತೀಶ್ ಕುಮಾರ್ ಬಿಹಾರದಲ್ಲಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನೋದು ಬಹುತೇಕ ಖಚಿತ. ಜೊತೆಗೆ ಜೆಡಿಯುಗೆ 14 ಸಚಿವ ಸ್ಥಾನಗಳು ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಿರುವ ಎನ್‌ಡಿಎ ಸರ್ಕಾರ ರಚನೆ ಮಾಡಲು ತಯಾರಿ ನಡೆಸುತ್ತಿದೆ.

JDU chief Nitish Kumar is likely to resign as Bihar Chief Minister today, ahead of the swearing-in ceremony scheduled for November 20, according to sources.

#Biharelectionresults2025
#Biharexitpoll
#Biharassemblyelections2025 #Biharpolitics #PMModi #ModiSpeech #NitishKumar #ChiragPaswan #RJD #JDU #NDA, #BJP #Congress #RahulGandhi #TejasviYadav #VoteChor #LaluPrasadYadav,
#CMYogiAditynath Bihar

Also Read

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆ ಕಸರತ್ತು; ಇಂದು ನಿತೀಶ್ ಕುಮಾರ್ ರಾಜೀನಾಮೆ! :: https://kannada.oneindia.com/news/india/nitish-kumar-to-resign-today-hold-last-cabinet-meeting-433757.html?ref=DMDesc

ಬಿಹಾರ ಚುನಾವಣೆ, ಫಲಿತಾಂಶ ಪ್ರಶ್ನಾರ್ಹ!, 2 ವಾರದಲ್ಲಿ ಪುರಾವೆ ನೀಡುವೆ: KC Venugopal :: https://kannada.oneindia.com/news/india/congress-questions-bihar-results-kc-venugopal-says-election-process-lacks-transparency-433575.html?ref=DMDesc

Bihar Results: ಎನ್‌ಡಿಎಗೆ ಜೈ ಎಂದ ಬಿಹಾರಿಗಳಿಗೆ ಭರಪೂರ ಭರವಸೆ ನೀಡಿದ ಪ್ರಧಾನಿ ಮೋದಿ :: https://kannada.oneindia.com/news/india/bihar-results-pm-modi-promises-rapid-growth-jobs-after-nda-historic-victory-433521.html?ref=DMDesc



~HT.188~ED.34~PR.28~

Category

🗞
News
Be the first to comment
Add your comment

Recommended