Siddaramaiah's Push, Shivakumar's Hope & Delhi’s Dilemma: Why Karnataka Is Back In Crisis Mode
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಹಿರಿದು. ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಅವರು, ಈ ಬಾರಿಯಾದರೂ ತಮ್ಮ ಕನಸು ನನಸಾಗುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿಯೇ ಮುಂದುವರಿಯಲು ನಿರ್ಧರಿಸಿದೆ. ಅವರು ದೆಹಲಿಯಲ್ಲಿ ನಗುಮೊಗದಿಂದಲೇ ಉತ್ತರ ನೀಡಿದರೂ, ಅವರ ಮಾತಿನಲ್ಲಿನ ನಿರಾಸೆ ಮತ್ತು ಅಸಮಾಧಾನ ಸ್ಪಷ್ಟವಾಗಿ ಕಾಣುತ್ತಿತ್ತು.
What’s happening in Karnataka? Will Siddaramaiah stay, or will DK Shivakumar finally get his long-held wish of becoming chief minister? While Shivakumar and his brother DK Suresh have been seen meeting top Congress leaders and also seeking appointments with the Congress high command, they have made it clear that any decision will be taken by the high command and there is no space for any leader to lobby for anything related to Karnataka’s tussle for power.
ಮೋದಿ- ಸಿದ್ದು ಭೇಟಿ; ಮೊದಲು ರಾಜ್ಯದ ಬೊಕ್ಕಸದಿಂದ ನೆರೆ ಪರಿಹಾರ ಕೊಡಬೇಕಿತ್ತು: ಸಿ ಟಿ ರವಿ :: https://kannada.oneindia.com/news/karnataka/provide-flood-relief-first-from-the-state-treasury-says-mlc-ct-ravi-433809.html?ref=DMDesc
ನಾಯಕತ್ವ ಬದಲಾವಣೆ: "ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ" :: https://kannada.oneindia.com/news/karnataka/if-cabinet-expansion-happens-dk-shivakumar-will-be-sidelined-r-ashoka-433801.html?ref=DMDesc
DK Shivakumar: ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದ ಡಿ.ಕೆ ಶಿವಕುಮಾರ್: ನೆಟ್ಟಿಗರು ಹೇಳಿದ್ದೇನು ? :: https://kannada.oneindia.com/news/karnataka/dk-shivakumar-i-am-a-soldier-of-party-discipline-here-s-what-netizens-said-433793.html?ref=DMDesc
Be the first to comment