Skip to playerSkip to main content
Trump Faces a Challenge? 25% of South Asian Trump Voters May Back Democrats in 2026 Midterms


ಅಮೆರಿಕದ ಮಧ್ಯಂತರ ಚುನಾವಣೆ 2026ರ ರಾಜಕೀಯ ಕಣ ರಂಗೇರಿದೆ! ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಸವಾಲು ಎದುರಾಗಿದೆಯೇ? ಭಾರತೀಯ ಮೂಲದ ಅಮೆರಿಕನ್ನರು ಸೇರಿದಂತೆ ದಕ್ಷಿಣ ಏಷ್ಯನ್ ಮತದಾರರ ನಿಲುವಿನಲ್ಲಿ ಬದಲಾವಣೆಯಾಗಿದೆಯೇ?
'ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್' ನಡೆಸಿದ ಸಮೀಕ್ಷೆಯ ಪ್ರಕಾರ, 2024ರಲ್ಲಿ ಟ್ರಂಪ್‌ಗೆ ಮತ ಹಾಕಿದ್ದ ದಕ್ಷಿಣ ಏಷ್ಯನ್ ಮತದಾರರಲ್ಲಿ ಶೇ.25ರಷ್ಟು ಮಂದಿ ಈ ಬಾರಿ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಈ ಸಮೀಕ್ಷೆಯ ಅಂಕಿ-ಅಂಶಗಳು ಅಮೆರಿಕದ ರಾಜಕೀಯ ಚರ್ಚೆಯಲ್ಲಿ ಮಹತ್ವ ಪಡೆದಿವೆ.


The United States is heading toward a crucial political showdown as voters prepare for the November 3, 2026, midterm elections. The elections will determine control of the House of Representatives and the Senate, shaping the remainder of President Donald Trump’s term.
A nationwide survey conducted by Indian American Impact and HIT Strategies among 800 registered South Asian American voters has highlighted a potential shift in voting intentions. According to the survey, 25% of South Asian voters who supported Trump in the 2024 presidential election now plan to vote for Democratic congressional candidates in the midterms. Meanwhile, 67% intend to continue supporting Republicans.



#USMidtermElections #DonaldTrump #IndianAmerican #SouthAsianVoters #USElections2026 #TrumpNews #Democrats #Republicans #USPolitics #H1BVisa #WorldNews #OneIndiaKannada
#aachi #aachimasala
edited at 02:55 PM

Also Read

US-Iran War: ಹಾರ್ಮುಜ್ ಜಲಸಂಧಿ ತೆರೆಯುವ ಇರಾನ್ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್: ಯುದ್ಧದಲ್ಲಿ ಲಾಭದ ಲೆಕ್ಕಾಚಾರ! :: https://kannada.oneindia.com/news/international/us-iran-war-trump-rejects-iran-s-proposal-to-reopen-strait-of-hormuz-what-s-his-strategy-469463.html?ref=DMDesc

ಭಾರತದಲ್ಲಿ ಎಸ್‌ಐಆರ್ ಬೆನ್ನಲ್ಲೇ ಅಮೆರಿಕದ ಚುನಾವಣೆ ಬಗ್ಗೆ ಡೊನಾಲ್ಡ್‌ ಟ್ರಂಪ್ ಸ್ಫೋಟಕ ಹೇಳಿಕೆ: ರಹಸ್ಯ ದಾಖಲೆ ಬಿಡುಗಡೆ :: https://kannada.oneindia.com/news/international/donald-trump-explosive-statement-on-us-elections-in-the-wake-of-sir-in-india-secret-document-releas-461837.html?ref=DMDesc

ಹೊರ್ಮುಸ್ ಜಲಸಂಧಿಯಲ್ಲಿ ಸೆಣಸಾಟ: ಅಮೆರಿಕ - ಇರಾನ್ ಯುದ್ಧಕ್ಕೆ ಬೆಲೆ ತೆತ್ತ ಭಾರತ :: https://kannada.oneindia.com/news/international/hormuz-strait-conflict-us-iran-tensions-could-hit-indias-economy-fule-price-and-trade-460773.html?ref=DMDesc



~ED.522~PR.28~CA.443~##~VG.HM~

Category

🗞
News

Recommended