ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಬದುಕಿನ ಆಟವನ್ನ ಮುಗಿಸಿದ್ದಾರೆ. ಅಸಲಿಗೆ ಪ್ರತಿಭಾನ್ವಿತ ನಟ ಹರೀಶ್ ರಾಯ್ ಓಂ ಸಿನಿಮಾ ಮೂಲಕ ದೊಡ್ಡ ಹೆಸರು ಮಾಡಿದ್ರು. ಆದ್ರೆ ವೃತ್ತಿಜೀವನದ ಉತ್ತುಂಗದಲ್ಲಿ ಇದ್ದಾಗಲೇ ಕೊಲೆ ಆರೋಪ ಹೊತ್ತು ಜೈಲಿಗೆ ಹೋದ್ರು. ಹರೀಶ್ ರಾಯ್ ದುರಂತ ಕಥೆ ನೋಡ್ತಾ ಇದ್ರೆ, ದಾಸನ ಕಥೆಯೇ ನೆನಪಾಗುತ್ತೆ. ಇಬ್ಬರು ನಟರು ಆದ್ರೆ ಇಬ್ಬರದ್ದೂ ಒಂದೇ ಕಥೆ.
Be the first to comment