Skip to playerSkip to main content
  • 23 hours ago
ಮಾಸಗಳಲ್ಲೇ ಶ್ರೇಷ್ಠ ಮಾಸ ಕಾರ್ತಿಕಮಾಸ.. ಈ ದಾಮೋದರ ಮಾಸದಲ್ಲಿ ಏನು ಮಾಡಿದ್ರೆ, ಪುಣ್ಯ ಪ್ರಾಪ್ತಿಯಾಗುತ್ತದೆ.. ಈ ತಿಂಗಳಲ್ಲಿ ಪಾಪವನ್ನು ತೊಳೆದುಕೊಳ್ಳುವುದು ತುಂಬಾನೇ ಸುಲಭ.. ಶಿವಕೇಶವ ಆರಾಧನೆ ಜೊತಗೆ ಪಿತೃಪೂಜೆಗೂ ಇದು ವಿಶೇಷ.. ಎಲ್ಲಕ್ಕಿಂತಲೂ ಹೆಚ್ಚಾಗಿ ಬದುಕನ್ನು ಆವರಿಸಿರುವ ಕಗ್ಗತ್ತಲನ್ನು ದೂರ ಮಾಡಿಕೊಳ್ಳುವುದಕ್ಕೆ ಇದು ಸೂಕ್ತ ಕಾಲ.. ಇದೇ ಈ ಹೊತ್ತಿನ ವಿಶೇಷ ಪಾಪ ತೊಳೆಯುವ ಕಾರ್ತಿಕ.. 

Category

🗞
News
Be the first to comment
Add your comment

Recommended