ಜೀವ ಉಳಿಸುವ ಜೀವಕ್ಕೆ ಇಲ್ಲಿ ಕಿಮ್ಮತ್ತಿಲ್ಲವಾಗಿದೆ.. ಇನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಭಕ್ಷಕರಂತೆ ವರ್ತಿಸುತ್ತಿದ್ದಾರೆ.. ನಮ್ಮ ಸೇವೆಗೆ ಅಂತ ಕುಳುಹಿಸಿರೋ ನಮ್ಮ ಸಂಸದರುಗಳೇ ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡ್ತಿದ್ದಾರೆ.. ಇದೆಲ್ಲವನ್ನೂ ಎದರಿಸಲಿಕ್ಕಾಗದೆ ಆತ್ಮಹತ್ಯೆ ಮಾಡಿಕೊಂಡರೆ.. ಅದೇ ಸಾವನ್ನು ಇಟ್ಕೊಂಡು ರಾಜಕೀಯ ಕೆಸರೆರಚಾಟ ಮಾಡ್ತಾರೆ... ಹೀಗಾದ್ರೆ... ಎಲ್ಲಿದೆ ನ್ಯಾಯ
Be the first to comment