ಸ್ಯಾಂಡಲ್ವುಡ್ನಲ್ಲಿ ಖಡಕ್ ವಿಲನ್ ಆಗಿ ಗುರುತಿಸಿಕೊಂಡಿದ್ದ ಕಾಕ್ರೋಚ್ ಸುಧಿ, ಬಿಗ್ಬಾಸ್ ಮನೆಯೊಳಗೂ ಅಬ್ಬರಿಸ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ನಾಲ್ಕು ವಾರ ಕಳೆಯುವಷ್ಟರಲ್ಲಿ ಸುಧಿ ಬಿಗ್ಬಾಸ್ನಲ್ಲಿ ಡಮ್ಮಿ ಪೀಸ್ ಆಗಿಬಿಟ್ಟಿದ್ದಾರೆ. ಕಿಚ್ಚ ಬೇರೆ ಸುಧಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Be the first to comment