Skip to playerSkip to main content
  • 2 days ago
ಕಾಂತಾರ ಚಾಪ್ಟರ್​​-1ನಲ್ಲಿ ಆಗಾಗ ಪ್ರತ್ಯಕ್ಷವಾಗೋ ಮಾಯಕಾರನ ಪಾತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಯಾರು ಈ ಪಾತ್ರಧಾರಿ ಅಂತ ಧಿಟ್ಟಿಸಿ ನೋಡಿದವರಿಗೆ ಅದು ಬೇರ್ಯಾರು ಅಲ್ಲ ರಿಷಬ್ ಅನ್ನೋದು ಗೊತ್ತಾಗಿತ್ತು. ಇದೀಗ ರಿಷಬ್ ಮಾಯಕಾರ ನಾಗಿದ್ದರ ಹಿಂದಿನ ಮೇಕಿಂಗ್ ಜರ್ನಿನ ತೆರೆದಿಟ್ಟಿದ್ದಾರೆ.

Category

🗞
News
Be the first to comment
Add your comment

Recommended