Skip to playerSkip to main content
  • 2 days ago
ಕಳೆದ ಮಂಗಳವಾರ ತೆರೆಗೆ ಬಂದ ರಶ್ಮಿಕಾ ನಟನೆಯ ಥಮ್ಮಾ ಸಿನಿಮಾ 6 ನೇ ದಿನದ ಅಂತ್ಯಕ್ಕೆ ಶತಕೋಟಿ ಕ್ಲಬ್ ಸೇರಿದೆ. ಹಾರರ್ ಕಾಮಿಡಿ ಚಿತ್ರವಾಗಿರೋ ಥಮ್ಮಾಗೆ ಮಸ್ತ್ ರೆಸ್ಪಾನ್ಸ್ ಬಂದಿದ್ದು ವೀಕೆಂಡ್​​ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಆಯುಷ್ಮಾನ್ ಖುರಾನಾ, ನವಾಜುದ್ದಿನ್ ಸಿದ್ದಿಕಿ, ಪರೇಶ್ ರಾವಲ್ ನಟನೆಯ ಈ ಸಿನಿಮಾದಲ್ಲಿ ರಶ್ಮಿಕಾ ಹಾಟ್ ಬೇತಾಳವಾಗಿ ಮಿಂಚಿದ್ದಾರೆ. 

Category

🗞
News
Be the first to comment
Add your comment

Recommended

3:39
Up next