Skip to playerSkip to main content
  • 2 days ago
ಉತ್ತರ ಕರ್ನಾಟಕದ ಹೆಸರಾಂತ ರಂಗಕರ್ಮಿ, ಸ್ಯಾಂಡಲ್​ವುಡ್​ನ ಹಾಸ್ಯನಟ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಮೊದಲು ಹಾಸ್ಯ ನಾಟಕಗಳಿಂದ ಜನಪ್ರೀಯರಾಗಿದ್ದ ರಾಜು ತಾಳಿಕೋಟೆ ಮನಸಾರೆ ಸಿನಿಮಾದಿಂದ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ರು. 

Category

🗞
News
Be the first to comment
Add your comment

Recommended

1:42
Up next