ದಳಪತಿ ವಿಜಯ್ ರಾಜಕೀಯ ಱಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಮೃತರಾದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆ ಹಿಂದೆ ತಮಿಳುನಾಡು ಸರ್ಕಾರದ ಕೈವಾಡ ಇದೆ ಸೋ ಸಿಬಿಐ ತನಿಖೆ ಆಗಲಿ ಅಂತ ವಿಜಯ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ರು. ಈಗ ಸಿಬಿಐ ತನಿಖೆಗೆ ಸುಪ್ರೀಂ ಅಸ್ತು ಅಂದಿದೆ. ಸಿಬಿಐ ತಮಿಳು ರಾಜಕೀಯದಲ್ಲಿ ಟ್ವಿಸ್ಟ್ ಕೊಡಲಿದೆಯಾ,.? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
Be the first to comment