Skip to playerSkip to main content
  • 3 days ago
ದರ್ಶನ್​ಗೆ ಮತ್ತೆ ಬೆನ್ನು ನೋವು ಬೆನ್ನು ಬಿದ್ದಿದೆಯಂತೆ. ಬೇಲ್ ರದ್ದಾಗಿ ಜೈಲು ಸೇರಿದ ಎರಡು ತಿಂಗಳ ಬಳಿಕ ದಾಸ ಮತ್ತೆ ಬೆನ್ನುನೋವು ಅಂತ ದೂರನ್ನಿತ್ತಿದ್ದಾನೆ. ಸದ್ಯ ಜೈಲಿನಲ್ಲಿರೋ ವೈದ್ಯರೇ ದರ್ಶನ್​ಗೆ ಚಿಕಿತ್ಸೆ ನೀಡಿದ್ದಾರೆ. ಮುಂದೆ ಇದೇ ನೆಪ ಇಟ್ಟುಕೊಂಡು ಕಳೆದ ಬಾರಿಯಂತೆ ದರ್ಶನ್ ಬೇಲ್​ಗೆ ಅರ್ಜಿ ಸಲ್ಲಿಸಬಹುದಾ..? ದರ್ಶನ್ ಮುಂದಿನ ದಾರಿ ಏನು..? ಆ ಕುರಿತ ಸ್ಟೋರಿ ನೋಡಿ.

Category

🗞
News
Be the first to comment
Add your comment

Recommended

2:12
Up next