ಅದೊಂದು ಪುಟ್ಟ ಸಂಸಾರ.. ಗಂಡ ಹೆಂಡತಿ ಮತ್ತು ಪುಟ್ಟ ಹೆಣ್ಣುಮಗು... ಮನೆಯಲ್ಲಿ ಅಜ್ಜ ಅಜ್ಜಿ ಕೂಡ ಇದ್ರು.. ಮೂರು ಎಕರೆ ತೆಂಗಿನ ತೋಟ.. ಜೊತೆಗೆ ಹೊಲಗಳು.. ಇನ್ನೇನು ಬೇಕು ಒಂದು ಕುಟುಂಬಕ್ಕೆ... ಆದ್ರೆ ಆವತ್ತೊಂದು ದಿನ ತನ್ನ ಅಜ್ಜಿಗೆ ಹುಷಾರಿಲ್ಲ ಆಸ್ಪತ್ರೆಯಲ್ಲಿದ್ದಾಳೆ ಅಂತ ಗಂಡನಿಗೆ ಹೇಳಿ ಹೆಂಡತಿ ಮನೆಯಿಂದ ಹೊರಡುತ್ತಾಳೆ..
Be the first to comment