Skip to playerSkip to main content
  • 2 days ago
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ ಸಿನಿಮಾದ ಕೊನೆಹಂತದ ಶೂಟಿಂಗ್ ಮುಂಬೈನಲ್ಲಿ ಭರದಿಂದ ನಡೀತಾ ಇದೆ. ಒಂದು ಒಂದೇ ಒಂದು ಸಣ್ಣ ಗುಟ್ಟು ಕೂಡ ಬಿಡದಂತೆ ಟಾಕ್ಸಿಕ್ ಟೀಂ ಶೂಟ್ ಮಾಡ್ತಾ ಇದೆ. ಆದ್ರೆ ಈ ನಡುವೆ ಸಿನಿಮಾದ ದೃಶ್ಯವೊಂದು ಸೋಷಿಯಲ್ ಮಿಡಿಯಾದಲ್ಲಿ ಲೀಕ್ ಆಗಿ ಹಲ್ ಚಲ್ ಎಬ್ಬಿಸಿದೆ.

Category

🗞
News
Be the first to comment
Add your comment

Recommended

2:45
Up next