Skip to playerSkip to main content
  • 2 days ago
ಸು ಫ್ರಂ ಸೋ ಬಳಿಕ ಕಾಂತಾರ ಚಾಪ್ಟರ್-1 ಗೆಲುವಿನಿಂದ ಸ್ಯಾಂಡಲ್​ವುಡ್ ಜಗಮಗಿಸ್ತಾ ಇದೆ. ಕಳೆದ ವರ್ಷ ಕೂಡ ಸ್ಯಾಂಡಲ್​ವುಡ್​​ಗೆ ಸೆಕೆಂಡ್ ಹಾಫ್ ಕೈ ಹಿಡಿದಿತ್ತು. ಈ ವರ್ಷವೂ ದ್ವಿತಿಯಾರ್ಧ ಕನ್ನಡ ಚಿತ್ರರಂಗಕ್ಕೆ ಲಕ್ ತಂದಿದೆ. ಬರಲಿರೋ ದಿನಗಳಲ್ಲಿ ಮತ್ತಷ್ಟು ಹಿಟ್ ಕೊಡುವ ನಿರೀಕ್ಷೆಯೂ ಇದೆ. 

Category

🗞
News
Be the first to comment
Add your comment

Recommended