Skip to playerSkip to main content
Rohit Sharma Credits Rahul Dravid For India`s Champions Trophy 2025 Win, Days After ODI Captaincy Removal


2021ರ ಡಿಸೆಂಬರ್ನಲ್ಲಿ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ 2025 ರಲ್ಲಿ ತಮ್ಮ ಏಕದಿನ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಇದೀಗ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯೇ ರೋಹಿತ್ ಟಿ20 ಹಾಗೂ ಟೆಸ್ಟ್ ಮಾದರಿಗೆ ವಿದಾಯ ಹೇಳಿರುವುದರಿಂದ ಅವರ ನಾಯಕತ್ವದ ಯುಗ ಮುಗಿದಿದೆ.

The Indian men’s cricket team has officially entered a new era with Shubman Gill now its leading face, having taken over from Rohit Sharma as both the Test and ODI captain. Last week, in a surprising announcement, Rohit was removed as the ODI skipper despite overseeing India’s invincible campaign at the Champions Trophy earlier this year in Dubai.

#RohitSharma #ViratKohli #ODICaptaincy #IndiaVsAustralia, #IndvsAusODISeries2025 #BCCI #GoutamGambhir #teamIndiaDressingRoom #ShubmanGill

Also Read

ಬೆಂಗಳೂರು ತಂಡ ಮಾರಾಟ ಬಗ್ಗೆ, 2026 ಐಪಿಎಲ್‌ಗೆ ಬೆಂಗಳೂರು ಬಿಟ್ಟು ದೆಹಲಿಗೆ ವಿರಾಟ್ ಅಂತಾ... Bengaluru Team RCB :: https://kannada.oneindia.com/news/sports/bengaluru-team-rcb-name-is-on-trend-now-for-this-reason-428805.html?ref=DMDesc

Virat Kohli-Anushka Sharma: ವಿರಾಟ್‌ ಕೊಹ್ಲಿ & ಅನುಷ್ಕಾರನ್ನು ಕೆಫೆಯಿಂದ ಹೊರಹಾಕಿದ ಸಿಬ್ಬಂದಿ :: https://kannada.oneindia.com/news/sports/virat-kohli-anushka-sharma-kicked-out-from-new-zealand-caf-for-this-reason-426805.html?ref=DMDesc

ಆರ್‌ಸಿಬಿ ಕಾಲ್ತುಳಿತ ಪ್ರಕರಣ: 3 ತಿಂಗಳ ಬಳಿಕ ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಭಾವುಕ ಸಂದೇಶ: ಭಾರೀ ವೈರಲ್‌ :: https://kannada.oneindia.com/news/sports/rcb-victory-turns-tragic-virat-kohli-s-emotional-post-on-bengaluru-stampede-goes-viral-425875.html?ref=DMDesc



~HT.188~ED.34~PR.28~CA.174~##~

Category

🗞
News
Be the first to comment
Add your comment

Recommended