Chief Minister Siddaramaiah is threatening those who are not supporting him: R. Ashoka”
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ ಮಾತಿನ ಉದ್ದಕ್ಕೂ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ನಾಯಕತ್ವ ಬದಲಾವಣೆ ವಿಷಯ ಬಂದರೆ ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಬೇಕೆಂದು ಹೇಳುತ್ತಿದ್ದಾರೆ. ಯಾರು ನನ್ನ ಪರವಾಗಿ ಇರುವುದಿಲ್ಲವೋ ಅಂಥ ಶಾಸಕ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವುದಿಲ್ಲಅಂತಾ ಸಿದ್ದರಾಮಯ್ಯ ಬೆದರಿಕೆ ಹಾಕ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.
As the state government completed two and a half years in power, they held a joint press conference at the party office. Throughout his speech, he strongly criticized the government.
He alleged that whenever the issue of a change in leadership comes up, Siddaramaiah is threatening MLAs. He said that Siddaramaiah is telling everyone, “If anyone does not support me, I will not release funds to that MLA’s constituency.”
"ಇವತ್ತಿನವರೆಗೂ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ" :: https://kannada.oneindia.com/news/karnataka/chief-minister-siddaramaiah-has-taken-the-most-loans-says-r-ashok-434271.html?ref=DMDesc
ತನ್ನ ಬಣದ ಶಾಸಕರಿಂದ ಹೈಕಮಾಂಡ್ ಭೇಟಿ: ಡಿ.ಕೆ.ಶಿವಕುಮಾರ್ ರಿಯಾಕ್ಷನ್ :: https://kannada.oneindia.com/news/karnataka/dk-shivakumar-clarifies-i-belong-to-no-group-i-am-president-for-all-mlas-karnataka-politics-update-434269.html?ref=DMDesc
ಬೆಂಗಳೂರು ದುಬಾರಿ ಸುರಂಗ ಹೂಡಿಕೆ ಮೂರ್ಖತನ, ಕಾಂಗ್ರೆಸ್ "ಕಿವಿ ಮೇಲೆ ಹೂವು" ಅಭಿಯಾನ: ಸಂಸದ ತೇಜಸ್ವಿ ಸೂರ್ಯ :: https://kannada.oneindia.com/news/bengaluru/tejasvi-surya-slams-costly-bengaluru-tunnel-plan-calls-congress-move-a-flower-on-the-ear-gimmick-434263.html?ref=DMDesc
Be the first to comment