Cristiano Ronaldo Meets Donald Trump at the White House During MBS Visit
Cristiano Ronaldo made a surprise visit to the White House during Saudi Crown Prince Mohammed bin Salman’s meeting with Donald Trump.
ಡೊನಾಲ್ಡ್ ಟ್ರಂಪ್ ಮತ್ತು ಸೌದಿ ಪ್ರಿನ್ಸ್ MBS ನಡುವೆ ನಡೆದ ಮಹತ್ವದ ಸಭೆಗೆ ಕ್ರಿಸ್ತಿಯಾನೊ ರೊನಾಲ್ಡೊ ಹಾಜರಾಗಿದ್ದು ಎಲ್ಲರ ಗಮನ ಸೆಳೆದಿದೆ. ವೈಟ್ ಹೌಸ್ ಈ ಭೇಟಿಯನ್ನು “Two Goats – CR7 x 45 & 47” ಎಂದು ವಿಶಿಷ್ಟವಾಗಿ ಟ್ರಂಪ್ ವರ್ಣಿಸಿದ್ದಾರೆ.
Be the first to comment