Skip to playerSkip to main content
The DK faction has rushed to Delhi and is trying to use the “Vokkaliga card” to secure the CM post for DK

ಡಿಕೆ ಬಣ ದೆಹಲಿಗೆ ಹಾರಿ ಒಕ್ಕಲಿಗರ ಅಸ್ತ್ರ ಪ್ರಯೋಗಿಸಿ ಡಿಕೆಶಿಗೆ ಸಿಂಹಾಸನ ಕೊಡಿಸಲು ಕಸರತ್ತು ಮಾಡುತ್ತಿದೆ. ಒಕ್ಕಲಿಗ ಟ್ರಂಪ್ ಕಾರ್ಡ್ ಪ್ಲೇ ಮಾಡಿದ್ದು, ಈ ನಿಟ್ಟಿನಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಸರ್ಕಾರ ರಚನೆ ಸಂದರ್ಭದಲ್ಲಿ ನಡೆದ ಒಪ್ಪಂದದಂತೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿಸಿ ಅಂತಾ ಒತ್ತಡ ಹಾಕ್ತಿದ್ದಾರೆ.

The DK faction has rushed to Delhi and is trying to use the “Vokkaliga card” to secure the Chief Minister’s post for DK Shivakumar.
They have played the Vokkaliga trump card and are now preparing to put pressure on the High Command.They are insisting that, as per the agreement made during the formation of the government, power should be transferred to DK Shivakumar.
#Vokkaliga
#AHINDA
#DKShivakumar
#Siddaramaiah
#DelhiMeeting
#KarnatakaPolitics
#CMRace
#CongressHighCommand
#DKEffort
#PowerTransfer
#PoliticalStrategy
#VokkaligaCard
#AHINDACard
#KarnatakaGovernmentCrisis

Also Read

ಜಾತಿ ಗಣತಿ ವರದಿ ಜಾರಿಯಾದ್ರೆ ಸರ್ಕಾರ ಬೀಳಿಸ್ತೀವಿ: ಒಕ್ಕಲಿಗ ಸಂಘದಿಂದ ವಾರ್ನಿಂಗ್‌ :: https://kannada.oneindia.com/news/karnataka/vokkaliga-association-warns-of-toppling-government-of-caste-census-report-is-implemented-409485.html?ref=DMDesc

Caste Census: ಜಾತಿ ಗಣತಿ ವರದಿಗೆ ನನ್ನ ಒಪ್ಪಿಗೆ ಇಲ್ಲ, ಒಕ್ಕಲಿಗರ ಸಂಖ್ಯೆ ಅಚ್ಚರಿ ಎಂದ ಹೆಚ್‌ಡಿಕೆ :: https://kannada.oneindia.com/news/karnataka/hd-kumaraswamy-opposes-caste-census-report-by-congress-government-409401.html?ref=DMDesc

ಒಕ್ಕಲಿಗ ಸಂಘದ ಚುನಾವಣೆಯಲ್ಲೂ ಎಚ್‌ಡಿಕೆಗೆ ಶಾಕ್‌, ಡಿಕೆಶಿ ಬಣಕ್ಕೆ ಜಯ :: https://kannada.oneindia.com/news/bengaluru/d-k-shivakumars-faction-triumphs-in-vokkaligara-sangha-election-kenchappa-gowda-elected-390419.html?ref=DMDesc



~HT.188~PR.28~ED.34~CA.443~##~

Category

🗞
News
Be the first to comment
Add your comment

Recommended