Rajasthan Royals ವಿರುದ್ಧದ ಪಂದ್ಯದಲ್ಲಿ ತಪ್ಪು ಮಾಡಿ ಭಾರೀ ದಂಡ ಕಟ್ಟಿದ Virat Kohliಗೆ ಬ್ಯಾನ್ ಭೀತಿ!

  • last year
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಗೆಲುವಿನ ಖುಷಿಯ ತೇಲುತ್ತಿದ್ದ ಆರ್ಸಿಬಿ ತಂಡಕ್ಕೆ ಐಸಿಸಿ ಬಿಗ್ ಶಾಕ್ ನೀಡಿದೆ. ಆರ್ಆರ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್ ರೇಟ್ಗಾಗಿ ಆರ್ಸಿಬಿ ತಂಡಕ್ಕೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.

#ViratKohli #RCB #RCBCaptain, #SlowoverRate #ICCRules #RajasthanroyalsvsRCB #Chinnaswamystadium #RCBFans #RCBplayers #RCBMistakes
~HT.162~PR.28~ED.31~