Anil Kumble: The Indian Legend Who Took All 10 Wickets in a Test Innings | Jumbo Story
ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಬೌಲಿಂಗ್ ಎಂದರೆ ಚೆಂಡನ್ನು ಅದ್ಭುತವಾಗಿ ತಿರುಗಿಸುವ ಮಾಂತ್ರಿಕರು ನೆನಪಾಗುತ್ತಾರೆ. ಆದರೆ ಚೆಂಡನ್ನು ತಿರುಗಿಸುವುದಕ್ಕಿಂತ ತನ್ನ ವೇಗ, ನಿಖರತೆ ಮತ್ತು ಅದ್ಭುತ ಬೌಲಿಂಗ್ ಕೌಶಲದಿಂದ ವಿಶ್ವದ ದಿಗ್ಗಜ ಬ್ಯಾಟರ್ಗಳನ್ನು ನಡುಗಿಸಿದ ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಾಧನೆಯೇ ಒಂದು ರೋಚಕ ಇತಿಹಾಸ!
ಬೆಂಗಳೂರಿನ ಬಸವನಗುಡಿಯಿಂದ ಆರಂಭವಾದ ಅನಿಲ್ ಕುಂಬ್ಳೆ ಅವರ ಕ್ರಿಕೆಟ್ ಪಯಣ, ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಗಳನ್ನು ಸೃಷ್ಟಿಸಿತು. 619 ಟೆಸ್ಟ್ ವಿಕೆಟ್ಗಳು, 337 ಏಕದಿನ ವಿಕೆಟ್ಗಳು ಮತ್ತು 1999ರಲ್ಲಿ ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಅವರು ವಿಶ್ವ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದರು.
From the streets of Basavanagudi in Bengaluru to the pinnacle of world cricket, Anil Kumble's journey is a remarkable story of determination, discipline and extraordinary achievement.
Popularly known as "Jumbo," Anil Kumble was one of India's greatest spin bowlers. With 619 Test wickets and 337 ODI wickets, he established himself as one of the most successful bowlers in cricket history.
His most unforgettable achievement came on February 7, 1999, at the Feroz Shah Kotla Stadium in Delhi, when he became only the second bowler in Test cricket history to take all 10 wickets in a single innings, following England's Jim Laker.
#AnilKumble #Jumbo #IndianCricket #CricketLegends #CricketHistory #Perfect10 #10Wickets #IndianCricketTeam #TestCricket #CricketRecords #KarnatakaPride #CricketInspiration #SportsLegends #TeamIndia #aachi #aachimasala
Also Read
ಮೈಸೂರಿನಲ್ಲಿ ಕಾಣಿಸಿಕೊಂಡ ಅನಿಲ್ ಕುಂಬ್ಳೆ, Love you guys ಎಂದ ಆರ್ಸಿಬಿ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್, ವೈರಲ್ :: https://kannada.oneindia.com/news/sports/mysuru-dasara-anil-kumble-and-shreyanka-patil-receive-grand-welcome-as-fans-chant-rcb-huge-viral-472147.html?ref=DMDesc
Anil Kumble: ಏಕದಿನ ಕ್ರಿಕೆಟ್ ನೋಡಲು ಆಸಕ್ತಿಯೇ ಇಲ್ಲ: ಟೀಮ್ ಇಂಡಿಯಾ ದಿಗ್ಗಜ, ಕನ್ನಡಿಗ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ :: https://kannada.oneindia.com/news/sports/anil-kumble-makes-shocking-statement-on-odi-says-he-has-lost-interest-in-watching-50-over-matches-464543.html?ref=DMDesc
ಚಿನ್ನಸ್ವಾಮಿಯಲ್ಲಿ ರಾರಾಜಿಸಿದ ಕರ್ನಾಟಕ ಕ್ರಿಕೆಟ್ ದಿಗ್ಗಜರ ಹೆಸರು; ಕನ್ನಡ ಮಣ್ಣಿನ ಮಕ್ಕಳಿಗೆ ಕೆಎಸ್ಸಿಎ ವಿಶೇಷ ಗೌರವ :: https://kannada.oneindia.com/news/sports/virat-kohli-applauds-as-rahul-dravid-anil-kumble-honoured-with-new-stand-at-m-chinnaswamy-stadium-449559.html?ref=DMDesc
~ED.522~PR.28~CA.443~##~VG.HM~