decr:The interesting story of the origin of River Kaveri, which is known as the Ganga of the South, is associated with Sage Agastya and Lord Ganesha. The holiness of the Cauvery River is also associated with this legend ಕಾವೇರಿ ನದಿಯ ಬಗ್ಗೆ ಅಗ್ನಿಪುರಾಣದಲ್ಲಿ ಉಲ್ಲೇಖವಿದ್ದು ತನ್ನಲ್ಲಿ ಮೀಯುವ ಅಸಂಖ್ಯಾತ ಯಾತ್ರಿಕರಿಂದ ಬಂದ ಪಾಪದ ಪರಿಹಾರ್ಥವಾಗಿ ಗಂಗೆಯೇ ವರ್ಷಕ್ಕೊಮ್ಮೆ ತುಲಾಸಂಕ್ರಮಣದಂದು ಕಾವೇರಿಯ ಉಗಮಸ್ಥಾನದಲ್ಲಿ ಮೀಯುತ್ತಾಳೆಂಬುದು ಜನರ ನಂಬಿಕೆಯಾಗಿದೆ.