ಬೆಂಗಳೂರು ತುಂಬಾ 40% ಕಮಿಷನ್ ಪೋಸ್ಟರ್! ಸಿಎಂ ಬೊಮ್ಮಾಯಿಗೆ ಮುಜುಗರ | Oneindia Kannada

  • 2 years ago
#BjpGovernment #40%Commission #CongressCampaign #CMBasavarajBommai #BangalorecongressActivists

Congress has started a unique campaign by alleging 40% commission against the BJP government. Workers are carrying out a campaign by pasting Q-R posters with the CM's portrait all over the city.
ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಶಿಷ್ಟ ಅಭಿಯಾನ ಶುರು ಮಾಡಿದೆ.ನಗರದಾದ್ಯಂತ ಸಿಎಂ ಭಾವಚಿತ್ರವಿರುವ ಕ್ಯೂ-ಆರ್ ಪೋಸ್ಟರ್ ಅಂಟಿಸಿ ಕೈ ಕಾರ್ಯಕರ್ತರು ಅಭಿಯಾನ ನಡೆಸುತ್ತಿದ್ದಾರೆ.

Recommended