ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬ್ರಿಟನ್ PM ಬೋರಿಸ್ ಜಾನ್ಸನ್ ಗೆ ಶಾಕ್ ಕೊಟ್ಟ ರಿಷಿ ಸುನಕ್ | OneIndia

  • 2 years ago
#PMBorisJohnson #RishiSunak #SajidJavid #UKPMControversy #BritainGovernment #Infosys #SudhaMurthy
ಬ್ರಿಟನ್ ಹಣಕಾಸು ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ತಕ್ಷಣದ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದೆ.
UK Finance Minister Rishi Sunak and Health Secretary Sajid Javid resigned on Tuesday, plunging Prime Minister Boris Johnson's government into crisis.

Recommended