ಒಂದ್ ಕಾಲದಲ್ಲಿ ಗಂಗೂಲಿ ಜೊತೆ ಆಡಿದ ಕ್ರಿಕೆಟರ್ ಗೆ ಇವತ್ತು ಪಾನೀಪುರಿ ಮಾರೋ ಸ್ಥಿತಿ | Oneindia Kannada

  • 3 years ago
ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೆರೆಯಬೇಕಾಗಿದ್ದ ಪ್ರಕಾಶ್ ಭಗತ್ ಇಂದು ಅಸ್ಸಾಂನ ಸಿಲ್ಚಾರ್ ನಲ್ಲಿ ತನ್ನ ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

Prakash Bhagat, once a leading cricketer from the state who played in different national and state-level tournaments, now runs a food stall in southern Assam's Silchar to manage two square meals for his poverty-stricken family.

Recommended