ಟೆಸ್ಟ್ ಮ್ಯಾಚ್ ರದ್ದಾಗಿದ್ದಕ್ಕೆ ಕೋಪಗೊಂಡ ಇಂಗ್ಲೆಂಡ್ ಆಟಗಾರರು !! | Oneindia Kannada

  • 3 years ago
ಕೊನೆಯ ಕ್ಷಣಗಳಲ್ಲಿ ಕೋವಿಡ್-19 (Covid 19) ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ ಕಾರಣ ಪಂದ್ಯ ರದ್ದುಗೊಳಿಸಲು ಬಿಗಿ ಪಟ್ಟು ಹಿಡಿದಿದ್ದರಿಂದ ಇಸಿಬಿಯೊಂದಿಗೆ (ECB) ಚರ್ಚಿಸಿ ಬಿಸಿಸಿಐ ಪಂದ್ಯ ರದ್ದುಗೊಳಿಸಿದೆ. ಇದರಿಂದ ಇಂಗ್ಲೆಂಡ್ ನ ಕೆಲ ಆಟಗಾರರು ಕುಪಿತಗೊಂಡಿದ್ದಾರಂತೆ.


The BCCI has canceled the match with the ECB (ECB) as it was tightened to cancel the match due to fears of Covid-19 infection spreading. This has angered some England players.

Recommended