ರಾಜ್ಯದಲ್ಲಿ ಯಾರು ಕೈ ಹಾಕದ ಕೆಲಸಕ್ಕೆ ಕೈ ಹಾಕಿದ ಉಮಾಪತಿ

  • 3 years ago
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಭಾರಿ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ತಾವು ಮಾತಿಗೆ ತಪ್ಪುವವರಲ್ಲ ಹೇಳಿದ್ದನ್ನು ಮಾಡುವವರು ಎಂದು ಸಾಬೀತು ಮಾಡಿದ್ದಾರೆ. ಈ ಹಿಂದೆ ಒಮ್ಮೆ ತಾವು ಕರ್ನಾಟಕದಲ್ಲಿ ಫಿಲಂ ಸಿಟಿ ಪ್ರಾರಂಭಿಸುವ ಇಚ್ಛೆ ಹೊಂದಿರುವುದಾಗಿ ಹೇಳಿದ್ದರು ಅಂತೆಯೇ ಇದೀಗ ಫಿಲಂ ಸಿಟಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿಯೇ ಬಿಟ್ಟಿದ್ದಾರೆ.

Producer Umapathy Srinivas Gowda started film city construction near Kanakpura road Bengaluru. He investing 175 crore rs to the project.

Recommended