Skip to playerSkip to main contentSkip to footer
  • 8/13/2021
ಅಣ್ವಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಭೂಮಿಯಿಂದ ಭೂಮಿಗೆ ಹಾರುವ ಖಂಡಾಂತರ ಕ್ಷಿಪಣಿ ‘ಘಜ್ನವಿ’ ಪರೀಕ್ಷೆಯನ್ನು ಗುರುವಾರ ಯಶಸ್ವಿಯಾಗಿ ಪಾಕಿಸ್ತಾನ ನಡೆಸಿದೆ. ಈ ಕ್ಷಿಪಣಿ 290 ಕಿ.ಮೀ ದೂರದ ಗುರಿಯವರೆಗೆ ದಾಳಿ ನಡೆಸಬಲ್ಲದು ಎಂದು ಪಾಕಿಸ್ತಾನ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಭಾರತದ ಗಡಿ ದಾಟುವ ತಲುಪುವ ಸಾಮರ್ಥ್ಯ ಇದಕ್ಕಿದೆ ಎಂಬುದು ದೃಢಪಟ್ಟಿದೆ.

Pakistan on Wednesday successfully test-fired a nuclear-capable surface-to-surface ballistic missile which can strike targets up to 290 kilometers, the army said.

Category

🗞
News

Recommended