Skip to playerSkip to main contentSkip to footer
  • 3/1/2021
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದು ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದರು. ಆದರೆ ಪ್ರವಾಸಕ್ಕೂ ಮುನ್ನವೇ ವರುಣ್ ಚಕ್ರವರ್ತಿ ಗಾಯಗೊಂಡು ಪ್ರವಾಸದಿಂದ ಹೊರಬಿದ್ದಿದ್ದರು.

#VarunChakraborty
Varun Chakraborty was selected for the tour of Australia after he was selected by the selectors for his spectacular performance in the last IPL tour. But before the tour, Emperor Varun had been hurt and left the tour.

Category

🗞
News

Recommended