Skip to playerSkip to main contentSkip to footer
  • 1/13/2021
ಕಳೆದ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕಾಗಿಯೇ ಮುನಿರತ್ನ ಸೇರಿದಂತೆ ಸುಮಾರು 17 ಜನ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.


About 17 MLAs, including Munirat, have resigned from their posts to join the BJP because they were not given a ministerial seat in the last Congress-JDS alliance government.

Category

🗞
News

Recommended