ಆಗಸ್ಟ್ ೧೪ ರಂದು ದೆಹಲಿಯಿಂದ ಹಾಂಕಾಂಗ್ ಗೆ ತೆರಳಿದ್ದ ಏರ್ ಇಂಡಿಯಾ ವಿಮಾನದಲ್ಲಿ ೧೧ ಮಂದಿ ಕೊರೊನ ಸೋಂಕಿತರು ಪತ್ತೆಯಾಗಿದ್ದು ಇದರ ಸಲುವಾಗಿ ೨ ವಾರಗಳ ಕಾಲ ಏರ್ ಇಂಡಿಯಾ ವಿಮಾನಗಳನ್ನು ರದ್ದು ಮಾಡಲಾಗಿದೆ #HongKong #Airindia National carrier Air India has been banned from operating flights to Hong Kong for two weeks
Be the first to comment