Skip to playerSkip to main contentSkip to footer
  • 7/20/2020
A Coimbatore-based goldsmith, Radhakrishnan Sundaram Acharya, had designed face mask made of gold worth Rs 2.75 lakh.

ಕೊರೋನಾ ಕಾರಣದಿಂದ ನಮ್ಮ ದಿನನಿತ್ಯದ ಅವಶ್ಯಕತೆಗಳಲ್ಲಿ ಒಂದಾಗಿರುವ ಫೇಸ್ ಮಾಸ್ಕ್ ಗಳಲ್ಲಿಯೂ ಇದೀಗ ವಿವಿಧ ವೆರೈಟಿಗಳು ಬಂದಿದ್ದು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಚಿನ್ನದ ವ್ಯಾಪಾರಿ ಒಬ್ಬರು ಚಿನ್ನ ಮತ್ತು ಬೆಳ್ಳಿಯ ಫೇಸ್ ಮಾಸ್ಕ್ ತಯಾರಿಸಿದ್ದಾರೆ.

Category

🗞
News

Recommended