Skip to playerSkip to main contentSkip to footer
  • 7/3/2020
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೇ ಪ್ರವಾಸೋದ್ಯಮಕ್ಕೆ ಗೋವಾ ಸರ್ಕಾರವು ಮುಕ್ತ ಅವಕಾಶ ನೀಡಿದೆ. ಗೋವಾಗೆ ತೆರಳುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಹಾಗೂ ದಿಗ್ಬಂಧನ ವಿಧಿಸುವುದಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ಘೋಷಿಸಿದೆ.

good news to tourists Goa Reopen Domestic Tourists, No Quarantine On Arrival: Government New guidelines.

Category

🗞
News

Recommended