Skip to playerSkip to main contentSkip to footer
  • 6 years ago
Sri Ram Sene organization President Pramod Muthalik said he never contest to election in future. He said I have failed in politics so, I quit politics.

ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ರಾಜಕೀಯದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ, ಜಾತಿ ಇದ್ದರೆ ಮಾತ್ರವೇ ರಾಜಕೀಯದಲ್ಲಿ ಲಾಭಿ ಮಾಡಲು ಸಾಧ್ಯ ಇದ್ಯಾವುದು ನನ್ನ ಬಳಿ ಇಲ್ಲ ಎಂದು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

Category

🗞
News

Recommended