Skip to playerSkip to main contentSkip to footer
  • 4/25/2019
ಐಸಿಸಿ ವಿಶ್ವಕಪ್ 2019ಕ್ಕೆ ವೆಸ್ಟ್ ಇಂಡೀಸ್ ಅಂತಿಮ 15 ಜನರ ತಂಡವನ್ನು ಪ್ರಕಟಿಸಿದೆ. ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್‌ಗೇಲ್ ಮತ್ತು ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದ ಆ್ಯಂಡ್ರೆ ರಸೆಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

The ICC World Cup has announced the West Indies' final 15-man squad for 2019. Chris Gayle of the Universe boss fame and Andre Russell, who has been in focus for the explosive batting in the ongoing IPL is in west indies team.

Category

🥇
Sports

Recommended