Pakistan–Afghanistan Ceasefire Fails as Cross-Border Clashes Continue
ಇತ್ತೀಚೆಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಗಡಿಭಾಗದ ಗಲಾಟೆ ನಂತರ, ಎರಡೂ ದೇಶಗಳು ತಾತ್ಕಾಲಿಕ ಯುದ್ಧ ವಿರಾಮ ಒಪ್ಪಿಕೊಂಡಿವೆ. ಆದರೆ ಈ ಶಾಂತಿ ಹೆಚ್ಚು ಕಾಲ ಇರೋದಿಲ್ಲ ಅಂತ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
After recent border clashes between Pakistan and Afghanistan, both nations agreed to a temporary ceasefire. However, experts believe this peace may not last long, given the ongoing tensions and mistrust between the two sides. The situation along the Durand Line remains tense, with fears of renewed conflict.
Be the first to comment