Lok Sabha Elections 2019 : 3 ಕುತೂಹಲಕಾರಿ ಕ್ಷೇತ್ರಗಳ ಬಗ್ಗೆ ಕೊಳ್ಳೇಗಾಲ ಜ್ಯೋತಿಷಿ ನುಡಿದ ಭವಿಷ್ಯ

  • 5 years ago
Lok Sabha Elections 2018: Raghavan, the chief priest of the Sri Anjaneya temple on the street of Kollegal Narayana Swamy Temple, has predicted.

ಈ ಬಾರಿಯ ಚುನಾವಣೆ ಭಾರೀ ಕುತೂಹಲ ಕೆರಳಿಸಿರುವ ಕಾರಣದಿಂದಾಗಿ ಗೆಲುವು ಯಾರಿಗೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಮಾಧ್ಯಮಗಳು ಒಂದು ಕಡೆ ಸಮೀಕ್ಷೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ರಾಜಕೀಯ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ.

Recommended