Skip to playerSkip to main content
  • 6 years ago
ಮಂಡ್ಯ ಜಿಲ್ಲೆಯ ಬೆಸಗರಳ್ಳಿಗೂ ಸುಮಲತಾ ಅಂಬರೀಶ್ ಅವರಿಗೂ ಭಾವನಾತ್ಮಕ ಸಂಬಂಧವಿದ್ದು, ಅದು ಈ ಬಾರಿಯ ಚುನಾವಣೆಯಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ಮಂಡ್ಯ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರ ನಡೆಸಿದ ಸುಮಲತಾ ಅಂಬರೀಶ್ ಅವರು ಬೆಸಗರಳ್ಳಿಗೆ ಬಂದಾಗ ಹಳೆಯ ನೆನಪು ಮರುಕಳಿಸಿತ್ತು.

While campaigning in Mandya constituency independent candidate Sumalatha Ambareesh disclosed nexus of Besagarahalli. Here is an interesting story.

Category

🗞
News
Be the first to comment
Add your comment

Recommended