Siddaganga Swamiji : ಸಿದ್ದಗಂಗಾ ಶ್ರೀಗಳು ಡಾ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯ | Oneindia Kannada

  • 5 years ago
ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇನ್ನಿಲ್ಲ. ಶ್ರೀಗಳ ಅಂತಿಮ ದರ್ಶನಕ್ಕಾಗಿ ಮಠಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

Tumkur Siddaganga seer Sri Dr. Shivakumara Swamiji passes away on January 21st. Devotees rush to Siddaganga Mutt to take Swamiji's antim darshan

Recommended