Skip to playerSkip to main content
  • 7 years ago
World Yoga Day is celebrated in various districts across the state, including Udupi.

ವಿಶ್ವಸಂಸ್ಥೆಯ ಮಹಾಸಭೆಯು 2014 ರಲ್ಲಿ 'ಅಂತರ ರಾಷ್ಟ್ರೀಯ ಯೋಗ ದಿನಾಚರಣೆ' ಜೂನ್ 21 ಎಂದು ಘೋಷಿಸಿದೆ. 2014 ಸೆಪ್ಟೆಂಬರ್ 27 ರಂದು ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಾಚೀನ ಸಂಪ್ರದಾಯ ಯೋಗವನ್ನು ವಿಶ್ವಸಮುದಾಯಕ್ಕೆ ಪರಿಚಯಿಸಿದಾಗ 177ಕ್ಕೂ ಹೆಚ್ಚಿನ ರಾಷ್ಟ್ರಗಳು ಸ್ಪಂದಿಸಿ ಸಹಮತ ವ್ಯಕ್ತಪಡಿಸಿದವು. ಇನ್ನು ಈ ಯೋಗ ದಿನದಂದು ಉಡುಪಿ ಕೃಷ್ಣ ಮಠದಲ್ಲಿ ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ‌ ತೀರ್ಥ ಸ್ವಾಮೀಜಿಯಿಂದ ಯೋಗ ಪ್ರದರ್ಶನ ನಡೆದಿದೆ

Category

🗞
News
Be the first to comment
Add your comment

Recommended